ಇಲಾಖೆಯು ಕಳೆದ ಎರಡು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ

ಬೆಂಗಳೂರು, ಬೆಳಗಾವಿ, ಬಳ್ಳಾರಿ, ಧಾರವಾಡ, ಕಲಬುರ್ಗಿ ಕೇಂದ್ರ ಕಾರಾಗೃಹಗಳಲ್ಲಿ ಮತ್ತು ಮಂಗಳೂರು ಜಿಲ್ಲಾ ಕಾರಾಗೃಹಗಳಿಗೆ ಮೊಬೈಲ್ ಜಾಮರ್ ಅಳವಡಿಕೆ.

ಬೆಂಗಳೂರು, ಬೆಳಗಾವಿ, ಕಲಬುರ್ಗಿ, ಮೈಸೂರು, ಧಾರವಾಡ, ಬಿಜಾಪುರ, ಬಳ್ಳಾರಿ ಕೇಂದ್ರ ಕಾರಾಗೃಹಗಳು ಮತ್ತು ಮಹಿಳಾ ಕೇಂದ್ರ ಕಾರಾಗೃಹಗಳಲ್ಲಿ ಪ್ರಿಸನ್ ಕಾಲ್ ಸಿಸ್ಟಮ್ ಅಳವಡಿಕೆ.

ಬೆಂಗಳೂರು ಮತ್ತು ಬೆಳಗಾವಿ ಕೇಂದ್ರ ಕಾರಾಗೃಹಗಳಲ್ಲಿ ಟೆಲಿಮೆಡಿಸಿನ್ ವ್ಯವಸ್ಥೆ ಅಳವಡಿಕೆ .

ಬೆಂಗಳೂರು, ಬೆಳಗಾವಿ, ಮೈಸೂರು, ಬಳ್ಳಾರಿ, ಧಾರವಾಡ ಕೇಂದ್ರ ಕಾರಾಗೃಹಗಳಲ್ಲಿ ಮತ್ತು ತುಮಕೂರು, ಮಂಗಳೂರು ಮತ್ತು ಕಾರವಾರ ಜಿಲ್ಲಾ ಕಾರಾಗ್ರಹಗಳ ಹೊರ ರಕ್ಷಣಾ ಗೋಡೆಗೆ ಬಾರ್ಬರ್ ವೈರ್ ಫೆನ್ಸಿಂಗ್

ಬೆಳಗಾವಿ, ಧಾರವಾಡ, ಮೈಸೂರು ಮತ್ತು ಬಳ್ಳಾರಿ ಕೇಂದ್ರ ಕಾರಾ ಗೃಹಗಳು ಮತ್ತು ತುಮಕೂರು ಮಹಿಳಾ ಕೇಂದ್ರ ಕಾರಾಗೃಹ ಮತ್ತು ಕೋಲಾರ ಜಿಲ್ಲಾ ಕಾರಾಗೃಹಗಳಲ್ಲಿ ಆರ್.ಓ. ಘಟಕ ನಿರ್ಮಾಣ

ಬೆಂಗಳೂರು, ಬೆಳಗಾವಿ, ಕಲಬುರ್ಗಿ, ಬಿಜಾಪುರ, ಬಳ್ಳಾರಿ, ಮೈಸೂರು ಮತ್ತು ಧಾರವಾಡ ಕೇಂದ್ರ ಕಾರಗೃಹಗಳು ಮತ್ತು ತುಮಕೂರು ಮಹಿಳಾ ಕೇಂದ್ರ ಕಾರಾಗೃಹ ಮತ್ತು ಕೊಪ್ಪಳ, ಕಾರವಾರ, ಉಡುಪಿ ಜಿಲ್ಲಾ ಕಾರಾಗೃಹಗಳು ಹಾಗೂ ಬಯಲು ಬಂದೀಖಾನೆ ಕೋರಮಂಗಲದಲ್ಲಿ ಸೌರಸಕ್ತಿ ವ್ಯವಸ್ಥೆ ಅಳವಡಿಕೆ.

ಅಥಣಿಯಲ್ಲಿ ನೂತನ ಉಪಕಾರಾಗೃಹ ಹಾಗೂ ವಸತಿಗೃಹಗಳ ನಿರ್ಮಾಣ ಕಾಮಗಾರಿ ಪ್ರಾರಂಭ .

ಹುಮ್ನಾಬಾದ್ ತಾಲ್ಲೂಕಿನಲ್ಲಿ ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಾಣ ಕಾಮಗಾರಿ ಪ್ರಾರಂಭ.

ಚಿಕ್ಕಬಳ್ಳಾಪುರ, ಮಡಿಕೇರಿ ಮತ್ತು ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ವಸತಿಗೃಹ ನಿರ್ಮಾಣ ಕಾಮಗಾರಿ ಪ್ರಾರಂಭ .

ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನಲ್ಲಿ ನೂತನ ಉಪಕಾರಗೃಹ ನಿರ್ಮಾಣ ಕಾಮಗಾರಿ ಪ್ರಾರಂಭ.

ಬೆಂಗಳೂರಿನ ಗಾಂಧಿನಗರದಲ್ಲಿ Academy of prison Administration ನಿರ್ಮಾಣ ಕಾಮಗಾರಿ ಪ್ರಾರಂಭ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 4 ಸಂಖ್ಯಾ ವೀಕ್ಷಣಾ ಗೋಪುರ ನಿರ್ಮಾಣ ಕಾಮಗಾರಿ ಪ್ರಾರಂಭ .

ಕಾರಾಗೃಹದ ಬಂದಿಗಳ ಆಹಾರ ಪದ್ದತಿಯಲ್ಲಿನ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಹೆಚ್ಚಳ

ಕಾರಾಗೃಹದ ಬಂದಿಗಳಿಗೆ ಆಧಾರ್ ಕಾರ್ಡ್ ಗಳ ನೋಂದಣಿ .

e-prisons ತಂತ್ರಾಂಶದ ಮೂಲಕ ಕಾರಾಗೃಹದ ಆಡಳಿತವನ್ನು ಗಣಕೀರಣಗೊಳಿಸಲಾಗಿದೆ

ರಾಜ್ಯದ ಕೇಂದ್ರ ಕಾರಗೃಹಗಳು ಮತ್ತು ಮಂಗಳೂರು ಜಿಲ್ಲಾ ಕರಗೃಹಗಳ ಮುಖ್ಯದ್ವಾರಗಳಿಗೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (k .I .S .F ) ನಿಯೋಜನೆ.

320 ವೀಕ್ಷಕರ ಹುದ್ಹೆಗಳ ನೇಮಕಾತಿಗೆ ಚಾಲನೆ .

ಪೋಲಿಸ್ ಇಲಾಖೆಯ ಮಾದರಿಯಲ್ಲಿ, ಕಾರ್ಯನಿರ್ವಾಹಕ ಸಿಬ್ಬಂಧಿಗಳಿಗೆ ಉಚಿತ ಪಡಿತರ ವಿತರಣೆ.

ಕೋಲಾರ, ಮಂಡ್ಯ , ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಉಪಕಾರಗೃಹಗಳನ್ನು ಜಿಲ್ಲಾ ಕಾರಾಗೃಹಗಳನ್ನಾಗಿ ಮೆಲ್ಧರ್ಜೆಗೇರಿಸಲಾಗಿದೆ

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್