ಲೊಕಾದಲತ್ ಮತ್ತು ಕಾನೂನು ಅರಿವು ನೆರವು ಶಿಬಿರಗಳು
ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರವತಿಯಿಂದ ಲೋಕ್ ಅದಾಲತ್ ಕಾರ್ಯಕ್ರಮಗಳು ಈ ಕೆಳಕಂಡಂತೆ ನಡೆದಿರುತ್ತವೆ.
- ಜಿಲ್ಲಾ ಕಾರಾಗೃಹ ಬೀದರ್ ೨೩.೦೨.೨೦೧೨
- ಜಿಲ್ಲಾ ಕಾರಾಗೃಹ ಕಾರವಾರ ೩೦.೦೧.೨೦೧೨
- ಜಿಲ್ಲಾ ಕಾರಾಗೃಹ ರಾಯಚೂರು ೧೭.೦೧.೨೦೧೨
- ಜಿಲ್ಲಾ ಕೇಂದ್ರ ಉಪಕಾರಾಗೃಹ ಚಿಕ್ಕಮಗಳೂರು ೨೫.೦೧.೧೨
- ಜಿಲ್ಲಾ ಕೇಂದ್ರ ಉಪಕಾರಾಗೃಹ ಹಾಸನ ೨೮.೦೧.೨೦೧೨