ಹೊಸ ಪ್ರಸ್ತಾವನೆಗಳು
- ಅವಧಿಪೂರ್ವ ಶಿಕ್ಷಾ ಬಂದಿಗಳ ಬಿಡುಗಡೆ ಮಾರ್ಗಸೂಚಿ ಪರಿಷ್ಕರಣೆ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ
- ಪೆರೋಲ್ ಬಿಡುಗಡೆ ನಿಯಮಾವಳಿಗಳಿಗೆ ತಿದ್ದುಪಡಿ.
- ಪೊಲೀಸ್ ಇಲಾಖೆಯ ಮಾದರಿ ಕಾರಾಗೃಹ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳಿಗೆ ವಿವಿಧ ರೀತಿಯ ಭತ್ಯೆಗಳನ್ನು ಸಮಾನಾಂತರವಾಗಿ ನೀಡಲು ಸರ್ಕಾರಕ್ಕೆ ಪ್ರಸ್ತವನೆ ಸಲ್ಲಿಕೆ
- ರಾಜ್ಯದ ಕಂದಾಯ ಇಲಾಖೆಯ ಅಧೀನದಲ್ಲಿರುವ 44 ತಾಲ್ಲೂಕು ಉಪ ಕಾರಾಗೃಹಗಳನ್ನು ಕಾರಾಗೃಹ ಇಲಾಖಾ ವಶಕ್ಕೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
- 21 ಜಿಲ್ಲಾ ಕಾರಾಗೃಹಗಳ ಮುಖ್ಯಸ್ಥರ ಹುದ್ದೆಯನ್ನು ಸಹಾಯಕ ಅಧೀಕ್ಷಕರ ಹುದ್ದೆಯಿಂದ ಅಧೀಕ್ಷಕರ ಹುದ್ದಗೆ ಮೇಲ್ದರ್ಜನೆಗೇರಿಸುವ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
- ಕಾರಾಗೃಹಗಳಲ್ಲಿರುವ ಕೈಗಾರಿಕೆಗಳ ಯೋಜನೆಗಳನ್ನು ಕಾರ್ಯಗತಗೊಳಿಸಲು ಸುಗಮ ಕಾರ್ಯನಿರ್ವಹಣೆಗಾಗಿ ಕರ್ನಾಟಕ ಪ್ರಿಸನ್ಸ್ ಡೆವಲಪಮೆಂಟ್ ಬೋರ್ಡ್ ಸ್ಥಾಪನೆ.
- ಸಮಗ್ರ ವೃಂದ ಮತ್ತು ನೇಮಕಾತಿ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
- ಕಾರಾಗೃಹ ಇಲಾಖಾ ಸಿಬ್ಬಂದಿಗಳಿಗೆ ಜೈಲರ್ ಹುದ್ದೆಗೆ ನೇರ ನೇಮಕಾತಿಯಲ್ಲಿ ಸೇವಾನಿರತ ಮೀಸಲಾಗಿ ಕಲ್ಪಿಸುವ ಕುರಿತು ಸರ್ಕಾರಕ್ಕೆ ಪ್ರಸ್ತವನೆ ಸಲ್ಲಿಕೆ