ಕ್ರಮ ಸಂಖ್ಯೆ ವರ್ಷ ಅಧಿಕಾರಿ ಹೆಸರು / ಪದನಾಮ ಭಾವಚಿತ್ರ
ವರದಿಯ ವರ್ಷದಲ್ಲಿ ರಾಷ್ಟ್ರಪತಿಗಳ ಪ್ರಶಸ್ತಿ ಪಡೆದವರು
೨೬.೦೧.೨೦೧೩ ಶ್ರೀ ವಿ. ಎಸ್ ರಾಜ,
ಕಾರಾಗೃಹಗಳ ಉಪ ಮಹನಿರೀಕ್ಷಕರು(ಕೇಂದ್ರ ಕಾರ್ಯಸ್ಥಾನ)
೨. ೨೬.೦೧.೨೦೧೩ ಶ್ರೀ ಎಸ್. ಲಕ್ಷ್ಮೀನಾರಾಯಣಪ್ಪ,
ಸಹಾಯಕ ಅಧೀಕ್ಷಕರು, ಜಿಲ್ಲಾ ಕಾರಾಗೃಹ,
ಚಿಕ್ಕಬಳ್ಳಾಪುರ
೩. ೧೫.೦೮.೨೦೧೭ ಶ್ರೀ ಎಂ ಎಸ್ ಹೊಸೂರ
ಪ್ರಧಾನ ವೀಕ್ಷಕರು , ಕೇಂದ್ರ ಕಾರಾಗೃಹ
ಬೆಂಗಳೂರು
ಕೆ ಲ್ ನ್ ರೆಡ್ಡಿ ಪ್ರಶಸ್ತಿ
೨೧ . ೩ .೨೦೧೩ ಶ್ರೀ ವಿ. ಎಸ್ ರಾಜ,
ಕಾರಾಗೃಹಗಳ ಉಪ ಮಹನಿರೀಕ್ಷಕರು(ಕೇಂದ್ರ ಕಾರ್ಯಸ್ಥಾನ)
ಸುಧಾರಣಾ ಸೇವಾ ಪದಕ
೧. ೧೫.೦೮.೨೦೧೩ ಶ್ರೀ ಬಿ. ಎಸ್. ನಟರಾಜ್
ಸಹಾಯಕ ಅಧೀಕ್ಷಕರು ಜಿಲ್ಲಾ ಉಪ ಕಾರಾಗೃಹ,
ಹಾಸನ
೨. ೧೫.೦೮.೨೦೧೩ ಶ್ರೀ ಎಸ್. ಸಿ. ಪ್ರಭಾಕಾರಮೂರ್ತಿ
ಸಹಾಯಕ ಅಧೀಕ್ಷಕರು ಪ್ರಿಸನ್ ಟ್ರೈನಿಂಗ್ ಇನ್ಸ್ಟಿಟ್ಯೂಟ್,
ಮೈಸೂರು.
೩. ೨೬.೦೧.೨೦೧೭ ಶ್ರೀ ಕೆಂಗೆಗೌಡ
ಜೈಲರ್ ಕೇಂದ್ರ ಕಾರಾಗೃಹ,
ಮೈಸೂರು
೪. ೧೫.೦೮.೨೦೧೩ ಶ್ರೀ ಹೆಚ. ವಿ. ವೀರೇಂದ್ರ ಸಿಂಹ
ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ,
ಬೆಂಗಳೂರು
೫. ೧೫.೦೮.೨೦೧೩ ಶ್ರೀ ಎಂ. ಸುಂದರ್
ಸಹಾಯಕ ಅಧೀಕ್ಷಕರು ಜಿಲ್ಲಾ ಉಪ ಕಾರಾಗೃಹ,
ಮಂಡ್ಯ
ವಿಶಿಷ್ಟ ಸುಧಾರಣಾ ಸೇವಾ ಪದಕ
೧. ೧೫.೦೮.೨೦೧೩ ಶ್ರೀ ಕೆ ಗಂಗಪ್ಪ
ಸಹಾಯಕ ಅಧೀಕ್ಷಕರು ಜಿಲ್ಲಾ ಉಪ ಕಾರಾಗೃಹ,
ಕೋಲಾರ್
೨. ೨೬.೦೧.೨೦೧೪ ಶ್ರೀ ಜಿ. ವೀರಭದ್ರಸ್ವಾಮಿ
ಡಿ. ಐ. ಜಿ ಪ್ರಿಸನ್ಸ್ ಕೇಂದ್ರ ಕಾರಾಗೃಹ ,
ಬೆಳ್ಗಾಂ
೩. ೨೬.೦೧.೨೦೧೪ ಶ್ರೀ ಬಿ. ಟಿ. ಒಬಳೇಶಪ್ಪ
ಸಹಾಯಕ ಅಧೀಕ್ಷಕರು ಬಯಲು ಬಂಧಿಖಾನೆ,
ಕೋರಮಂಗಲ

ಹಕ್ಕುಗಳು ಇವರಿಂದ : ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್