ಅಧಿಕಾರಿ ಸಿಬ್ಬಂದಿಗಳಿಗೆ ಸೇವಾ ಮುಂಬಡ್ತಿ
ಪ್ರಸಕ್ತ ೨೦೧೬-೨೦೧೭ ಸಾಲಿನಲ್ಲಿ ಈ ಕೆಳಕಂಡ ವೃಂದದ ಅಧಿಕಾರಿ ಸಿಬ್ಬಂದಿಗಳಿಗೆ ಸೇವಾ ಮುಂಬಡ್ತಿ ನೀಡಲಾಗಿದೆ.
ಹುದ್ದೆ | ಮುಂಬಡ್ತಿ ಪಡೆದ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಂಖ್ಯೆ |
---|---|
ಸಹಾಯಕ ಅಧೀಕ್ಷಕರು | ೦೧ |
ಜೈಲರ್ | ೧೦ |
ಚೀಫ್ ವಾರ್ಡರ್ | ೩೪ |
ಹೆಡ್ ವಾರ್ಡರ್ | ೮೩ |
ಪ್ರ ವ್ಯವಸ್ಥಾಪಕರು | ೦೧ |
ವ್ಯವಸ್ಥಾಪಕರು | ೦೪ |
ಕಚೇರಿ ಅಧೀಕ್ಷಕರು | ೦೫ |
ಪ್ರಥಮ ದರ್ಜೆ ಸಹಾಯಕರು | ೦೬ |
ದ್ವಿತೀಯ ದರ್ಜೆ ಸಹಾಯಕರು | ೦೨ |
ಒಟ್ಟು | ೧೪೬ |