ವೃಂದ ಬಲ

ಕಾರಾಗೃಹ ಇಲಾಖೆಯಲ್ಲಿ ಎಲ್ಲ ವೃಂದಗಳಿಂದ ಒಟ್ಟು ೨೩೭೨ ಹುದ್ದೆಗಳು ಮಂಜೂರಾಗಿರುತ್ತದೆ. ಇದರಲ್ಲಿ ೧೭೪೨ ಹುದ್ದೆಗಳಲ್ಲಿ ಅಧಿಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ ೬೩೦ ಹುದ್ದೆಗಳು ಖಾಲಿ ಇರುತ್ತವೆ. ದಿನಾಂಕ ೩೧.೩..೨೦೧೭ ರಂತೆ ವಿವರಗಳು ಈ ಕೆಳಕಂಡಂತೆ ಇರುತ್ತದೆ.

ವೃಂದ ಮಂಜೂರಾದ ಹುದ್ದೆ ಕೆಲಸ ಮಾಡುತ್ತಿರುವವರ ಸಂಖ್ಯೆ ಖಾಲಿ ಹುದ್ದೆಗಳ ಸಂಖ್ಯೆ
ಗ್ರೂಪ್ ಎ ೪೧ ೧೯ ೨೨
ಗ್ರೂಪ್ ಬಿ ೪೮ ೨೫ ೨೩
ಗ್ರೂಪ್ ಸಿ ೨೧೬೨ ೧೬೦೮ ೫೫೪
ಗ್ರೂಪ್ ಡಿ ೧೨೧ ೯೦ ೩೧
ಒಟ್ಟು ೨೩೭೨ ೧೭೪೨ ೬೩೦

ಕಾರ್ಯನಿರ್ವಹಿಸುತ್ತಿರುವ ಪು ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಂಖ್ಯಾ ವಿವರ

ಗುಂಪು ಪುರುಷ ಮಹಿಳೆ ಒಟ್ಟು
೧೫ ೧೯
ಬಿ ೨೩ ೦೨ ೨೫
ಸಿ ೧೧೯೮ ೪೧೦ ೧೬೦೮
ಡಿ ೫೦ ೪೦ ೯೦
ಒಟ್ಟು ೧೨೮೬ ೪೫೬ ೧೭೪೨

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್